By: skvnc

ಮನದ ಕೊಳೆಯನ್ನು ತೊಳೆಯುವುದು ಸತ್ಯ
August 2, 2021

ಮನದ ಕೊಳೆಯನ್ನು ತೊಳೆಯುವುದು ಸತ್ಯ ಬಹುಶಃ ಮನುಷ್ಯನಿಗೆ ಜೀವನವಿಡೀ ಕಾಡುವ ದೊಡ್ಡ ಸವಾಲಿನ ಕೆಲಸವೆಂದರೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ! ಎಷ್ಟು ಸಲ ಸ್ನಾನಮಾಡಿದರೂ ಈ ದೇಹ ಮತ್ತೆ ಮೈಲಿಗೆಯಾಗುತ್ತದೆ….

Read More
ಹೊಸತನ (By KeshavRaj Alive)
July 3, 2021

ಹಳೆಯ ಹೊಳೆಗಳಿಳೆಯ ನೆಲದಿ ತಳೆದು ಹೊಸತನವನು ಭರದಿ ತೊಳೆದು ಕೊಳೆಯ ಹರಿದು ಶರಧಿ- -ಯೊಳಗೆ ಕೊನೆಯಲಳಿಯದು ನದಿ ಇಳೆಯ ಹಸಿರ ಸಿರಿಯು ಚಿಗುರಿ ಸೆಳೆದು ಮನವ ನವತೆ ನಿಗುರಿ…

Read More
ಅಸಮಾನರಲ್ಲಿ ಜಗಳವೂ ಬೇಡ (By Sri Yogeendra Bhat Uli)
May 25, 2021

ಅಸಮಾನರಲ್ಲಿ ಜಗಳವೂ ಬೇಡ ಕೆಲವರಿದ್ದಾರೆ ಲೋಕದಲ್ಲಿ. ನಮ್ಮನ್ನು ನಮ್ಮ ಪಾಡಿಗೆ ಸುಮ್ಮನಿರಲೂ ಬಿಡುವುದಿಲ್ಲ. ಏನೇನೋ ಕಿರುಕುಳಗಳನ್ನು ಸೃಷ್ಟಿಸಿ ನಮ್ಮನ್ನು ಕೆಣಕುತ್ತಾರೆ. ಸಿಟ್ಟುಗೊಳ್ಳುವಂತೆ ಮಾಡುತ್ತಾರೆ. ತಾಳ್ಮೆ ತಪ್ಪಿಸುತ್ತಾರೆ. ಯೋಚಿಸದೆ ಪ್ರತಿಕ್ರಿಯಿಸಲು…

Read More
ಸಹಕಾರ (By Sri Yogeendra Bhat Uli)
May 13, 2021

ಸಹಕಾರ ಈ ಬದುಕಿನಲ್ಲಿ ನಾವೆಲ್ಲರೂ ಪರಸ್ಪರ ಪರಾವಲಂಬಿಗಳು. ಪ್ರತಿಯೊಬ್ಬನ ಯಶಸ್ಸಿನ ಹಿನ್ನೆಲೆಯಲ್ಲೂ ಅದೆಷ್ಟೋ ಜನರ ಸಹಾಯ, ಸಹಕಾರಗಳಿರುತ್ತವೆ. ದೈವಾನುಕೂಲಗಳಿರುತ್ತವೆ. ರುಚಿಕರವಾದ ಅಡುಗೆ ಮಾಡಿದವನನ್ನು ಅಸ್ವಾದಿಸಿದವರು ಮುಕ್ತಕಂಠದಿಂದ ಪ್ರಶಂಸಿಸಬಹುದು. ಆದರೆ…

Read More
Manava gelluva bage (By Sri Keshav Raj Alive)
April 5, 2021

ಮನವು ಚಂಚಲವಂತೆ ಮನುಜ ಮನ ಗೆಲ್ಲಲಾಗುವುದೆ ಸುಲಭ ಸಹಜ? ||ಪ|| ಮುನಿ ವಿಶ್ವಾಮಿತ್ರರು ಬಲದಿ ಮನವ ನಿಗ್ರಹಿಸಿ ಮುಳುಗಿರೆ ತಪದಿ ಮಾನಿನಿ ಮೇನಕೆ ಇಂಪು ಸ್ವರದಿ ಮುನಿಯ ತಪೋಭಂಗ…

Read More
Bhodhakare ella (by Sri Keshav Raj Alive)
April 4, 2021

ಬೋಧಕರೇ ಎಲ್ಲ ಬೋಧಕರೇ ಎಲ್ಲ ಜಗದಲಿ ಬೋಧಕರೇ ಎಲ್ಲ ಬೋಧಿಸುತಲಿ ಸಲಹೆಗಳನೀಯುತ ಸಾಧುಗಳಂತೆ ನಟಿಸುವರೆಲ್ಲ! ||ಪ|| ಧರ್ಮವನರಿತಿಲ್ಲ ಮನುಜರು ಮರ್ಮವನರಿತಿಲ್ಲ ಧರ್ಮದ ಮರ್ಮವನರಿಯದೆ ಮನುಜರು ಕರ್ಮವ ಮಾಡುತಲೆಡವುವರೆಲ್ಲ! |೧|…

Read More
ಗೆಳೆತನ (By Sri Yogeendra Bhat Uli)
April 4, 2021

ಗೆಳೆತನ ಮನುಷ್ಯನೆಂದಿಗೂ ಸಂಘಜೀವಿ. ಏಕಾಕಿಯಾಗಿಯಾಗಿ ಬದುಕುವುದು ಬಹುಶಃ ಸಾಧ್ಯವೇ ಇಲ್ಲ. ಯಾರೊಂದಿಗಾದರೂ ಮಾತುಕತೆ, ಒಡನಾಟ ಇರಲೇ ಬೇಕಾಗುತ್ತದೆ. ಎಲ್ಲವನ್ನು ತೊರೆದ ಸನ್ನ್ಯಾಸಿಗಳಿಗೂ ಗುರುಗಳದ್ದೋ, ಶಿಷ್ಯರದ್ದೋ, ನಂಬಿಕಸ್ಥರ ಸಾಂಗತ್ಯವಂತೂ ಇದ್ದೇ…

Read More
ಸೋಲು ಶಾಶ್ವತವಲ್ಲ (by Sri Yogeendra Bhat Uli)
April 4, 2021

ಸೋಲು ಶಾಶ್ವತವಲ್ಲ ಎಲ್ಲ ಆರಂಭಕ್ಕೂ ಒಂದು ಅಂತ್ಯವಿರುತ್ತದೆ. ಪ್ರತಿಯೊಂದು ಅಂತ್ಯವೂ ಇನ್ನೊಂದು ಆರಂಭಕ್ಕೆ ದಾರಿಮಾಡಿಕೊಡುತ್ತದೆ. ಹಗಲು ಹೋಗಿ ರಾತ್ರಿಯಾಗುವಂತೆ, ಕತ್ತಲು ಸರಿದು ಮತ್ತೆ ಬೆಳಕಾಗುವಂತೆ, ಜೀವನದ ಕಷ್ಟ ಸುಖಗಳೂ…

Read More
ಅನುಕರಣೆ (by Sri Yogeendra Bhat Uli)
April 4, 2021

ಅನುಕರಣೆ ಲೋಕದಲ್ಲಿಂದು ಅಂಧಾನುಕರಣೆಯೇ ಅತಿಯಾಗಿ ಕಾಣಿಸಿಕೊಳ್ಳುತ್ತಿದೆ. ಬಹಳ ಕಡೆಗಳಲ್ಲಿ ನಮ್ಮ ಭಾಷೆ, ಮಾತುಕತೆ, ಉಡುಗೆ ತೊಡುಗೆ, ಜೀವನ ಶೈಲಿ ಇತ್ಯಾದಿಗಳಲ್ಲಿನ ಅನನ್ಯತೆ ತನ್ನತನವನ್ನು ಕಳೆದುಕೊಂಡು ಬಿಟ್ಟಿದೆ. ’ಗತಾನುಗತಿಕೋ ಲೋಕಃ…

Read More